ಶೋರಾಪುರ: ಯಮನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಉಚಿತ ಪೌಷ್ಟಿಕ ಆಹಾರ ವಿತರಣ ಕಾರ್ಯಕ್ರಮ
*ನಿಕ್ಷಯ ಮಿತ್ರ ಅಡಿಯಲ್ಲಿ ಪೌಷ್ಟಿಕ ಆಹಾರ ವಿತರಣೆ* ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ಯಾದಗಿರಿ ತಾಲೂಕು ಆರೋಗ್ಯ ಅಧಿಕಾರಗಳ ಕಾರ್ಯಲಯ ಸುರುಪುರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ "ಸ್ವಸ್ಥ ನಾರಿ ಸಶಕ್ತ ಪರಿವಾರ" ಅಭಿಯಾನದ ಭಾಗವಾಗಿ ಕ್ಷಯರೋಗಿಗಳಿಗೆ "ಉಚಿತ ಪೌಷ್ಟಿಕ ಆಹಾರ" ವಿತರಣಾ ಕಾರ್ಯಕ್ರಮವನ್ನು ಮಾನ್ಯ ತಾಲೂಕು ಆರೋಗ್ಯ ಅಧಿಕಾರಿಗಳಾದ ಮಾನ್ಯ ಡಾ.RV ನಾಯಕ ಸರವರ ಅಧ್ಯಕ್ಷತೆ ವಹಿಸುವವರು ಹಾಗೂ ಮಾನ್ಯ DTO ಸರವರು ಉದ್ಘಾಟನೆ ಮಾಡಿರುತ್ತಾರೆ. ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶಯ ಬೆಂಬಲ ನೀಡಲು "ನಿಕ್ಷಯ ಮಿತ್ರ "ಎಂಬ ಯೋಜನೆಯಡಿ ಆಹಾರ ಬುಟ್ಟಿಗಳನ್ನು ವಿತರಿಸಲಾಗುತ್ತಿದೆ ಈ ಯೋಜನೆಯ