ಮಡಿಕೇರಿ: ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ನಿಯಂತ್ರಣಕ್ಕೆ ಒತ್ತಾಯ: ಪರಿಸರ ರಕ್ಷಣೆಗಾಗಿ ಹೊಸ ಬೇಡಿಕೆಗಳು
ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಹೊಸ ರೆಸಾರ್ಟ್ಗಳ ನಿಷೇಧ, ಪ್ರವಾಸಿಗರ ಸಂಖ್ಯೆಗೆ ಮಿತಿ ಮತ್ತು ಆನ್ಲೈನ್ ಪ್ರವೇಶ ವ್ಯವಸ್ಥೆ ಜಾರಿಗೆ ತರುವಂತೆ ಎನ್ವಿರಾನ್ಮೆಂಟ್ ಹೆಲ್ತ್ ಫೌಂಡೇಶನ್ ಆಗ್ರಹಿಸಿದೆ.