ಮಡಿಕೇರಿ: ಮಡಿಕೇರಿ ಜಿಲ್ಲಾಸ್ಪತ್ರೆಗೆ ಪ್ರಸನ್ನ ಎಡಿಕೇರಿ ಭೇಟಿ: ರಾತ್ರಿ ವೇಳೆ ತಜ್ಞ ವೈದ್ಯರ ನಿಯೋಜನೆಗೆ ಮನವಿ
ಮಡಿಕೇರಿಯ ಅಂಗಾಂಗ ದಾನಿ ಯೋಗೇಶ್ ಅವರ ಮನೆಗೆ ಪ್ರಸನ್ನ ಎಡಿಕೇರಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ರಾತ್ರಿ ವೇಳೆ ತಜ್ಞ ವೈದ್ಯರ ಕೊರತೆಯ ಬಗ್ಗೆ ತಿಳಿದು, ತಕ್ಷಣ ಜಿಲ್ಲಾ ಸರ್ಜನ್ ಡಾ. ನಂಜುಂಡಯ್ಯ ಅವರನ್ನು ಭೇಟಿಯಾಗಿ ವೈದ್ಯರನ್ನು ನಿಯೋಜಿಸುವಂತೆ ಮನವಿ ಮಾಡಿದರು.