ಹೊಸಕೋಟೆ: ಹನಿ'ಟ್ರ್ಯಾಪ್ ಬಗ್ಗೆ ಹೊಸಕೋಟೆ ಶಾಸಕ ಶರತ್ ಬಚ್ಚಗೌಡ ಪ್ರತಿಕ್ರಿಯೆಪೂರ್ತಿ ಕುಲಂಕುಷವಾಗಿ ಮಾಹಿತಿ ಹೊರಗಡೆ ಬರಲಿನಮಗೂ ಕೂಡ ಈ ಪ್ರಕರಣದ ಬಗ್ಗೆ ಮಾಹಿತಿಯ ಕೊರತೆ ಇದೆಹನಿಟ್ರ್ಯಾಪ್ ಪ್ರಕರಣದಲ್ಲಿ FIR ಮಾಡಿದ್ರೆ ಯಾರು... ಯಾರ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಗೊತ್ತಾಗುತ್ತೆನಂತರ 'ಹನಿ' ಯಾವುದು ಟ್ರ್ಯಾಪ್ ಯಾವುದು ಎಂದು ಗೊತ್ತಾಗುತ್ತದೆ ಎಂದರು