ಬಿರಿಯಾನಿ ತಿನ್ನಲು ಹೋದ ಯುವತಿ ಸಾವು.ಬೈಕ್ ಸ್ಕೀಡ್ ಆಗಿ ಬಿದ್ದು ಸಾವನ್ನಪ್ಪಿದ ಯುವತಿ. ಹೊಸಕೋಟೆಯ ಕೆ ಮಲ್ಲಸಂದ್ರ ಬಳಿ ಘಟನೆ. ಬಿರಿಯಾನಿ ತಿನ್ನಲು ಹೊಸಕೋಟೆಗೆ ಹೋಗಿದ್ದ ಯುವತಿ. ತನ್ನ ಅಣ್ಣನ ಜೊತೆ ಬೈಕ್ ನಲ್ಲಿ ಹೋಗಿದ್ದ ಯುವತಿ. ಕೇರಳ ಮೂಲದ ಐಶ್ವರ್ಯ ಸಾವನ್ನಪ್ಪಿದ ಯುವತಿ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಅಣ್ಣ ತಂಗಿ.