ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿಯ ಶೇಕಡ 25ರ ಅನುದಾನದಡಿ ಸವಲತ್ತುಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಉದ್ಘಾಟನೆ ನೆರವೇರಿಸಿ ನಂತರ ಫಲಾನುಭವಿಗಗೆ ಸವಲತ್ತುಗಳನ್ನು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಆಶ್ರಮದ ಜಾಗ ಉಳಿಸಿಕೊಟ್ಟದ್ದು ಬಿ ಎನ್ ಬಚ್ಚೇಗೌಡರು ಈ ಜಾಗದಲ್ಲಿ ವಯಕ್ತಿಕವಾಗಿ ಕಾಂಪೌಂಡ್ ನಿರ್ಮಾಣ ಮಾಡಿ ಪಾರ್ಕ್ ನಿ