ಸಂಡೂರು: ಕ್ಷೇತ್ರದ ಮಕ್ಕಳ ಗುಣಮಟ್ಟದ ಶಿಕ್ಷಣವೇ ನಮ್ಮ ಗುರಿ: ಸಂಡೂರು ಶಾಸಕಿ ಅನ್ನಪೂರ್ಣ
Sandur, Ballari | Nov 12, 2026 ಸಂಡೂರಿನ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವುದು ಮತ್ತು ಶಿಕ್ಷಣದ ಮೂಲಕ ಕ್ಷೇತ್ರದ ಭವಿಷ್ಯವನ್ನು ಉಜ್ವಲಗೊಳಿಸುವುದು ನಮ್ಮ ಗುರಿ ಎಂದು ಸಂಡೂರು ಶಾಸಕಿ ಅನ್ನಪೂರ್ಣ ಅವರು ಹೇಳಿದ್ದಾರೆ. ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕೆಂಬುದೇ ನಮ್ಮ ಸಂಕಲ್ಪ ಎಂದು ಅವರು ತಿಳಿಸಿದ್ದಾರೆ.