ಕುಷ್ಟಗಿ: 39ನೇ ದಿನಕ್ಕೆ ಕಾಲಿಟ್ಟ ಭೋವಿ ಸಮಾಜದ ಹೋರಾಟ, ಸಚಿವ ವಿಜಯಾನಂದ ಕಾಶಪ್ಪ ಭೇಟಿ
ಕುಷ್ಟಗಿ ತಹಸೀಲ್ದಾರ್ ಕಚೇರಿ ಮುಂದೆ ಭೋವಿ ಸಮಾಜದವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 39ನೇ ದಿನಕ್ಕೆ ತಲುಪಿದ್ದು, ಸಚಿವ ವಿಜಯಾನಂದ ಕಾಶಪ್ಪ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.