ಸವದತ್ತಿ: ಸವದತ್ತಿಯಲ್ಲಿ ಆರಂಭವಾಯಿತು ದೋಸ್ತಿ ವಾಹನ ತರಬೇತಿ ಶಾಲೆ: ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆ
ಸವದತ್ತಿ ನಗರದ ಪಟ್ಟಣಶೆಟ್ಟಿ ಪೆಟ್ರೋಲ್ ಪಂಪ್ ಹತ್ತಿರ ಯಶೋಧಾ ಕಾಂಪ್ಲೆಕ್ಸ್ನಲ್ಲಿ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ನೂತನ 'ದೋಸ್ತಿ ವಾಹನ ತರಬೇತಿ ಶಾಲೆ' ಉದ್ಘಾಟನೆಗೊಂಡಿದೆ. ಸ್ಥಳೀಯ ಗಣ್ಯರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು.