ಗುಬ್ಬಿ: ಗುಬ್ಬಿ ತಾಲೂಕಿನಲ್ಲಿ ಅಡಿಕೆ ಕಳ್ಳರ ಹಾವಳಿ: ಒಂದೇ ರಾತ್ರಿಯಲ್ಲಿ 40 ಕ್ವಿಂಟಾಲ್ ಅಡಿಕೆ ಕಳ್ಳತನ
Gubbi, Tumakuru | Nov 16, 2026 ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೆಂಗಾವಿಯಲ್ಲಿ ರೈತರ ತೋಟಕ್ಕೆ ನುಗ್ಗಿ 40 ಕ್ವಿಂಟಾಲ್ ಅಡಿಕೆ ಕಳವು. ಸಿ.ಎಸ್ ಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.