Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana

ಶಹಾಬಾದ: ಭಂಕೂರು ಕ್ರಾಸ್ ಬಳಿ ರೌಡಿಶೀಟರ್ ಶಂಕರ್ ಅಳ್ಳೋಳ್ಳಿ ಮೇಲೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಟ್: ಹಲ್ಲೆ ಬಗ್ಗೆ ಏನ್ ಹೇಳಿದ್ರು?

Shahbadha, Kalaburagi | Sep 12, 2025
ಕಲಬುರಗಿ : ರೌಡಿಶೀಟರ್ ಶಂಕರ್ ಅಳ್ಳೋಳ್ಳಿ ಮೇಲೆ ಹಳೆ ದ್ವೇಷ ಹಿನ್ನಲೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿರೋ ಘಟನೆ ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಕ್ರಾಸ್ ಬಳಿ ನಡೆದಿದ್ದು, ಸೆ12 ರಂದು ಬೆಳಗ್ಗೆ 11 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಸಂಬಂಧಿಕರೊಂದಿಗೆ ಊಟ ಮಾಡಲು ದಾಭಾಕ್ಕೆ ಬಂದಿದ್ದ ವೇಳೆ ಶುಭಂ ಮತ್ತು ಆತನ ಸಹಚರರಿಂದ ಗುಂಡಿನ ದಾಳಿ ಮಾಡಿದ್ದು, ಈ ವೇಳೆ ತಪ್ಪಿಸಿಕೊಳ್ಳಲು 112 ಪೊಲೀಸ್ ವಾಹನದಲ್ಲಿ ರೌಡಿಶೀಟರ್ ಶಂಕರ್ ಎಸ್ಕೆಪದ ಆಗ್ತಿರೋವಾಗ ಶುಭಂ ಮತ್ತು ಸಹಚರರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಸದ್ಯ ಗಂಭೀರ ಗಾಯಗೊಂಡ ಶಂಕರ್ ಅಳ್ಳೋಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.