ಮಡಿಕೇರಿ: ಆದಿಪರಾಶಕ್ತಿ ಸಂಘದ ದೀಪಾವಳಿ ಸಂಭ್ರಮ: ಕೇರಂ ಹಾಗೂ ಮಂಟಪ ಸ್ಪರ್ಧೆಯ ವಿಜೇತರು ಇವರು!
ಆದಿಪರಾಶಕ್ತಿ ಸಂಘದಿಂದ ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಕೇರಂ ಪಂದ್ಯಾಟ ಮತ್ತು ಮಕ್ಕಳ ಮಂಟಪ ಸ್ಪರ್ಧೆ ಯಶಸ್ವಿಯಾಗಿ ನಡೆದಿದೆ. ಪಂದ್ಯಾಟದಲ್ಲಿ ಯಂಗ್ ಸ್ಟಾರ್ ಮತ್ತು ಆದರ್ಶ್ ತಂಡಗಳು ಬಹುಮಾನ ಪಡೆದರೆ, ಮಂಟಪ ಸ್ಪರ್ಧೆಯಲ್ಲಿ ಪುಟ್ಟಪು ಬಾಯ್ಸ್ ಸೇರಿದಂತೆ ಹಲವು ತಂಡಗಳು ಜಯಗಳಿಸಿವೆ.