ಮಡಿಕೇರಿ: ನಿಗಮ ಮಂಡಳಿಗಳಿಗೆ ನಿರ್ದೇಶಕರ ನೇಮಕ: ಕೊಡಗಿನಿಂದ 5 ಮಂದಿಗೆ ಸ್ಥಾನ
ಕರ್ನಾಟಕ ಸರ್ಕಾರ ವಿವಿಧ ನಿಗಮ ಮಂಡಳಿಗಳಿಗೆ ನಿರ್ದೇಶಕರನ್ನು ನೇಮಕ ಮಾಡಿದ್ದು, ಕೊಡಗು ಜಿಲ್ಲೆಯ ಐವರು ಆಯ್ಕೆಯಾಗಿದ್ದಾರೆ. ಕಾವೇರಿ ಜಲಾನಯನ, ಚೆಸ್ಕಂ, ಜಲಮಂಡಳಿ, ಮಲೆನಾಡು ಅಭಿವೃದ್ಧಿ ಮಂಡಳಿ ಹಾಗೂ ಕಂಠೀರವ ಸ್ಟುಡಿಯೋಸ್ಗೆ ಈ ನೇಮಕಾತಿ ನಡೆದಿದೆ.