ಪೊಲೀಸ್ ಸ್ಟಿಕ್ಕರ್ ಹಾಕಿಕೊಂಡು ನಿಯಮ ಉಲ್ಲಂಘನೆ! ಹೆಲ್ಮೆಟ್ ಇಲ್ಲದೆ, ಫೋನ್ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ! ನಿಯಮ ಪಾಲಿಸಬೇಕಾದವರೇ ನಿಯಮ ಮುರಿದರೆ ಹೇಗೆ? - ಸಾರ್ವಜನಿಕರ ಪ್ರಶ್ನೆ