ಆಗಸ್ಟ್ 14ರ ಸಂಜೆ 7 ಗಂಟೆಗೆ ಡಾಲಿ ಧನಂಜಯ್ ಅಭಿನಯದ ಹಲಗಲಿ ಸಿನಿಮಾ ಮೊದಲ ನೋಟ ಬಿಡುಗಡೆ ಆಗಿದೆ. ಸಪ್ತಮಿ ಗೌಡ ನಾಯಕ ನಟಿಯಾಗಿ ಅಭಿನಯ ಮಾಡ್ತಾ ಇರೋ ಈ ಸಿನಿಮಾ ಬಹು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡ ತೆಲುಗು, ತಮಿಳು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ. ಬಹು ನಿರೀಕ್ಷೆ ಹುಟ್ಟಿ ಹಾಕಿರುವ ಸಿನಿಮಾ ಬಿಡುಗಡೆಗೆ ಪ್ರೇಕ್ಷಕರು ಎದುರು ನೋಡ್ತಾ ಇದ್ದಾರೆ