ಚಿಕ್ಕನಾಯಕನಹಳ್ಳಿ: ದೊಡ್ಡ ಎಣ್ಣೆಗೆರೆ ಸರ್ಕಲ್ನಲ್ಲಿ ಮತ್ತೆ ಅಪಘಾತ, ಸಾರ್ವಜನಿಕರ ಆಕ್ರೋಶ
ಚಿಕ್ಕನಾಯಕನಹಳ್ಳಿಯ ದೊಡ್ಡ ಎಣ್ಣೆಗೆರೆ ಸರ್ಕಲ್ನಲ್ಲಿ ಸರಣಿ ಅಪಘಾತಗಳು ನಡೆಯುತ್ತಿದ್ದು, ಶಾಲೆಯ ಸಮೀಪವೇ ಅಪಘಾತ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ತಕ್ಷಣ ಆಂಬ್ಯುಲೆನ್ಸ್ ವ್ಯವಸ್ಥೆ ಸುಧಾರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.