ಮಡಿಕೇರಿ: ಮಡಿಕೇರಿ ದಸರಾ ಲೋಗೋ ಅನಾವರಣ: ಅಕ್ಟೋಬರ್ 11ಕ್ಕೆ ಕರಗ ಪೂಜೆ ಆರಂಭ
ಮಡಿಕೇರಿ ನಗರ ದಸರಾ ಸಮಿತಿಯ ಕಚೇರಿ ಉದ್ಘಾಟನೆ ಮತ್ತು ಲೋಗೋ ಅನಾವರಣಗೊಂಡಿದೆ. ಅಕ್ಟೋಬರ್ 11 ರಂದು ನಾಲ್ಕು ಶಕ್ತಿದೇವತೆಗಳ ಕರಗ ಪೂಜೆ ಜರುಗಲಿದ್ದು, ಅಕ್ಟೋಬರ್ 12 ರಿಂದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮಿತಿ ತಿಳಿಸಿದೆ.