ಮಡಿಕೇರಿ: ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನಕ್ಕೆ ಮುಂದಾದ ಮಡಿಕೇರಿಯ ಯುವಕ ಯೋಗೇಶ್ ಕುಟುಂಬ
ಮಡಿಕೇರಿಯ 22 ವರ್ಷದ ಯೋಗೇಶ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಅವರ ಕುಟುಂಬವು ಅಂಗಾಂಗ ದಾನ ಮಾಡಲು ನಿರ್ಧರಿಸಿದೆ. ಇತ್ತೀಚೆಗಷ್ಟೇ ರಕ್ತದಾನ ಮಾಡಿದ್ದ ಯೋಗೇಶ್, ಈಗ ಅಂಗಾಂಗ ದಾನದ ಮೂಲಕ ಹಲವರ ಬದುಕಿಗೆ ಆಸರೆಯಾಗುತ್ತಿದ್ದಾರೆ.