ಆಗಸ್ಟ್ 3ರ ಬೆಳಿಗ್ಗೆ 3 ಗಂಟೆಗೆ ಚಾಮರಾಜಪೇಟೆ ಮೂಲದ ಪಾಷಾ ಸಾವನ್ನಪ್ಪಿದ್ದಾನೆ..ಬಸ್ ಓವರ್ ಟೇಕ್ ಮಾಡಲು ಹೋಗಿ ಡಿವೈಡರ್ ಡಿಕ್ಕಿ ಹೊಡೆದು ಕಾರ್ ಪುನಃ ಬಸ್ ಗೆ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ಸಿಸಿಟಿವಿ ದೃಶ್ಯ ಲಭ್ಯ ಆಗಿದ್ದು ಭಯಾನಕವಾಗಿದೆ. ಚಾಮರಾಜಪೇಟೆ ಅಲ್ಲಿ ಸದ್ಯ ಸೂತಕದ ವಾತಾವರಣ ನಿರ್ಮಾಣ ಆಗಿದೆ.