ಬೆಂಗಳೂರು ಉತ್ತರ: ಕಿಲ್ಲರ್ ಬಿಎಂಟಿಸಿ - ನವರಂಗ್ ಅಲ್ಲಿ ಡೆಡ್ಲಿ ಅಪಘಾತ, ಆಟೋ ನಜ್ಜುಗುಜ್ಜು
ಅಗಸ್ಟ್ 11ರ ಬೆಳಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಬಿಎಂಟಿಸಿ ಆಟೋ ಗೆದ್ದಿದೆ. ಸಿಲಿಕಾನ್ ಸಿಟಿ ಯಲ್ಲಿ ಬಿಎಂಟಿಸಿಯಿಂದ ಆಗುತ್ತಿರುವ ಅಪಘಾತದ ಸಂಖ್ಯೆ ಕಡಿಮೆ ಆಗುವ ಲಕ್ಷಣ ಕಾಣಿಸ್ತಿಲ್ಲ. ನವರಂಗ್ ಸರ್ಕಲ್ ಬಳಿ ಬಿಎಂಟಿಸಿ ಸಿಗ್ನಲ್ ಅಲಿ ನಿಂತಿದ್ದಾಗ ಮುಂದೆ ಇರುವಂತಹ ಆಟೋ ಮತ್ತೆ ಬೈಕಿಗ್ ಗುದ್ದಿದೆ, ಗೇರ್ ಲಾಕ್ ಆಗಿದ್ದು ಬ್ರೇಕ್ ಫೈಲ್ ಆಗಿತ್ತು ಅಂತ ಬಿಎಂಟಿಸಿ ಚಾಲಕರ ನೆಪ ಹೇಳಿದ್ರು ಕೂಡ ಚಾಲಕನ ನಿರ್ಲಕ್ಷ್ಯ ಅಂತ ಪ್ರತ್ಯಕ್ಷ ದೃಶ್ಯಗಳು ಹೇಳಿದ್ದಾರೆ. ಈ ರೀತಿ ಅಪಘಾತಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ