Public App Logo
Jansamasya
News
���ुलिस
Bjp
National
Bihar
���िहार
India
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
Crimenews
Bareilly
Bcci
Agra
Breaking

ಬೆಂಗಳೂರು ಉತ್ತರ: ಚಿಕ್ಕಬಳ್ಳಾಪುರದಲ್ಲಿ ರೈತರಿಂದ 10% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ: ನಗರದಲ್ಲಿ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ ಫ್ಲವರ್ ಮಾರ್ಕೆಟ್‌ನಲ್ಲಿ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದು. ಈ ಮಾರುಕಟ್ಟೆಯಲ್ಲಿ 85 ಕಮಿಷನ್ ಏಜೆಂಟ್ ಟ್ರೇಡರ್ಸ್ ಇದ್ದು, ಅವರಲ್ಲಿ 60ಕ್ಕೂ ಹೆಚ್ಚು ಮಂದಿ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳೇ ಆಗಿದ್ದಾರೆ ಎಂದು ಆರೋಪಿಸಿದರು. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತಾನಡಿದ ಅವರು, ನಿಯಮದ ಪ್ರಕಾರ ಟ್ರೇಡರ್‌ಗಳಿಂದ ಮಾತ್ರ 3% ಕಮಿಷನ್ ಪಡೆಯಬೇಕು, ರೈತರಿಂದ ಒಂದು ರೂಪಾಯಿ ಕೂಡ ವಸೂಲಿ ಮಾಡಬಾರದು. ಆದರೆ ಬಿಜೆಪಿ ಸಂಬಂಧಿತ ಏಜೆಂಟ್‌ಗಳು ರೈತರಿಂದಲೇ 10% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.