ಅಜಾದ್ ನಗರ ಹಾಗೂ ನಿಸಾರ್ ನಗರದ ಜನರ ಕುಂದು ಕೊರತೆಯನ್ನು ಆಲಿಸಿ ; ಸಯ್ಯದ್ ನಾಸೀರ್ ಜನತೆಯ ಅಭ್ಯುದಯವೇ ನನ್ನ ಮೂಲ ಗುರಿ, ಮುಂಬರುವ ನಗರಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ಬಯಸಿದ್ದು ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ನೀಡಬೇಕೆಂದು ಸಮಾಜ ಸೇವಕ ಹಾಗೂ ಮೂನ್ ಸ್ಟಾರ್ ಹೋಟೆಲ್ ಮಾಲೀಕ ಸಯ್ಯದ್ ನಾಸೀರ್ ಮನವಿ ಮಾಡಿದರು. ನಗರದ ೩೫ನೇ ವಾರ್ಡಿಗೆ ಸೇರುವ ಅಜಾದ್ ನಗರ ಹಾಗೂ ನಿಸಾರ್ ನಗರದ ಜನರ ಕುಂದು ಕೊರತೆಯನ್ನು ಆಲಿಸಿ ಮಾತನಾಡಿದ ಅವರು, ಈ ವಾರ್ಡಿನಲ್ಲಿ ಹುಟ್ಟಿ ಬೆಳೆದ ನಾನು, ಇಲ್ಲಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಮುಂಬರುವ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನನಗೆ ಟಿಕೆ