Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
No video available

ಭದ್ರಾವತಿ: ತಾಲ್ಲೂಕಿನ ಗೌಳಿಗರ ಬೀದಿಯಲ್ಲಿ ಮಸಣ ಕೊಳ್ಳಿ ಅಮಲಿ ಹಬ್ಬ ಆಚರಣೆ

Bhadravati, Shimoga | Mar 21, 2024
ಭದ್ರಾವತಿ ತಾಲೂಕಿನ ಗೌಳಿಗರ ಬೀದಿಯಲ್ಲಿ ಮಸಣ ಕೊಳ್ಳಿ ಆಮಲಿ ಹಬ್ಬ ಆಚರಿಸಲಾಯಿತು ನಗರದ ಬಿ ಹೆಚ್ ರಸ್ತೆ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಅಮ್ಮನವರ ಮೆರವಣಿಗೆ ನೆರವೇರಿಸಲಾಯಿತು ಗೌಳಿಗರ ಬೀದಿಯ ಮಹಿಳೆಯರು ಯುವಕರು ನಗರದ ಸುತ್ತಮುತ್ತಲಿನ ಭಕ್ತರು ಹಾಗೂ ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಕಲಾವಿದ ತಂಡದವರು ಉಪಸ್ಥಿತರಿದ್ದರು..
ಭದ್ರಾವತಿ: ತಾಲ್ಲೂಕಿನ ಗೌಳಿಗರ ಬೀದಿಯಲ್ಲಿ ಮಸಣ ಕೊಳ್ಳಿ ಅಮಲಿ ಹಬ್ಬ ಆಚರಣೆ - Bhadravati News