Public App Logo
Profile Picture

Bhadravathi Updates

@aysiri
75253Followers
12Following
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಸಮಾವೇಶ ಹಾಗೂ ಐ ಸಿ ಡಿ ಎಸ್ 50ನೇ ವರ್ಷದ ಸುವರ್ಣ ಮಹೋತ್ಸವ ಉದ್ಘಾಟಿಸಿದ ಶಾಸಕರಾದ ಬಿಕೆ ಸಂಗಮೇಶ್
ಭದ್ರಾವತಿ ತಾಲೂಕು ಶಾಸಕರಾದ ಬಿಕೆ ಸಂಗಮೇಶ್ ಅಧ್ಯಕ್ಷತೆಯಲ್ಲಿ ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಮೋಟರ್ ಪೈಪ್ ವಿತರಿಸಲಾಯಿತು..
ತರಳಬಾಳು ಹುಣಿಮೆಯ ಭೂಮಿ ಪೂಜೆ ನೇರವಾಹಿಸಿದ ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಹಾಲಿ ಸದ್ಯಸರದ ಬಿಕೆ ಮೋಹನ್
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ರವರ ಹುಟ್ಟುಹಬ್ಬಕ್ಕೆ ವಿದ್ಯಾರ್ಥಿನಿಯರಿಗೆ ನೋಟ್ಬುಕ್ ವಿತರಣೆ ಮಾಡಿದ ಆರ್ ಮುರುಗೇಶ್.
ಭದ್ರಾವತಿ ಕೂಡ್ಲಿಗೆರೆ ಸ.ಹಿ.ಪ್ರಾ. ಶಾಲೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಶಾಲೆ ಕೊಠಡಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಭದ್ರಾವತಿ ಕುವೆಂಪು ಪ್ರವಾಸಿ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ನಗರಸಭಾ ಸದಸ್ಯ ಬಿಕೆ ಮೋಹನ್ ಉದ್ಘಾಟಿಸಿದರು.
ಭದ್ರಾವತಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ..
ಭದ್ರಾವತಿ ನಗರಸಭೆ 22 23ನೇ ಸಾಲಿನ ಪರಿಶಿಷ್ಟ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಶಾಸಕರಾದ ಬಿಕೆ ಸಂಗಮೇಶ್ವರ ಪ್ರೋತ್ಸಾಹದ ವಿತರಿಸಿದರು
ಭದ್ರಾವತಿ ಆಟೋ ಚಾಲಕರ ಕನ್ನಡ ಪ್ರೇಮ, ಗಮನ ಸೆಳೆದ ಪುನೀತ್ ರಾಜ್‍ಕುಮಾರ್ ಮೂರ್ತಿ ಮೆರವಣಿಗೆ
ಭದ್ರಾವತಿ: ನಗರ, ಗ್ರಾಮೀಣ ಪ್ರದೇಶದಲ್ಲಿ ಮುಸ್ಲಿಮರಿಂದ ರಂಜಾನ್ ಹಬ್ಬ ಆಚರಣೆ
ಭದ್ರಾವತಿ: ಹೊಳೆಹೊನ್ನೂರು ಬಳಿಯ ಕೂಡಲಿ ಸಂಗಮದಲ್ಲಿ ಈಜಲು ಹೋಗಿದ್ದ ಯುವಕ ಸಾವು
ಭದ್ರಾವತಿ: ರಾಮ ಹಾಗೂ ಕೃಷ್ಣನ ಹೆಸರಿನಲ್ಲಿ ಚುನಾವಣೆ ಮಾಡುವುದೇ ಬಿಜೆಪಿ ಸಂಸ್ಕೃತಿ: ನಗರದಲ್ಲಿ ಸಚಿವ ಮಧು ಬಂಗಾರಪ್ಪ
ಭದ್ರಾವತಿ: ತಡಸ ಧಡಂಘಟ್ಟ, ವೀರಾಪುರ, ಅರಳಿಹಳ್ಳಿ, ಸಿದ್ದಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಪಥಸಂಚಲನ
ಭದ್ರಾವತಿ: ಬಿಳಿಕಲ್ ಬೆಟ್ಟ ಹುಣಸೆಕಟ್ಟೆ ಗ್ರಾಮದಲ್ಲಿ ರಂಗನಾಥ ಪುರ  ಶ್ರೀ ರಂಗನಾಥ ಸ್ವಾಮಿಯ 47ನೇ ವರ್ಷದ ಜಾತ್ರಾ ಮಹೋತ್ಸವ
ಭದ್ರಾವತಿ: ಲೋಕಸಭೆ ಚುನಾವಣೆ ಹಿನ್ನೆಲೆ ಶಾಂತಿ, ಸುವ್ಯವಸ್ಥೆ ಪಾಲಿಸಲು ನಗರದ ಮುಖ್ಯ ಬೀದಿಗಳಲ್ಲಿ ಪೊಲೀಸ್ ಇಲಾಖೆಯಿಂದ ಪಥಸಂಚಲನ
ಭದ್ರಾವತಿ: ಕೂಡ್ಲಿಗೆರೆ ಗ್ರಾಮದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮಾಲಾಧಾರಿಗಳ ಜಾತ್ರಾ ಮಹೋತ್ಸವ
ಭದ್ರಾವತಿ: ಅರಕೆರೆ ಗ್ರಾಮದಲ್ಲಿ ಧರ್ಮ ಸಮಾರಂಭ, ಅಡ್ಡ ಪಲ್ಲಕ್ಕಿ ಉತ್ಸವ
ಭದ್ರಾವತಿ: ಕೂಡ್ಲಿಗೆರೆ ಗ್ರಾಮದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಜಾತ್ರಾ ಮಹೋತ್ಸವ
ಭದ್ರಾವತಿ: ಕೂಡ್ಲಿಗೆರೆ ಗ್ರಾಮದಲ್ಲಿ ಅದ್ಧೂರಿಯಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜಾತ್ರಾ ಮಹೋತ್ಸವ ಆಚರಣೆ
ಭದ್ರಾವತಿ: ನವಿಲೇ ಬಸಾಪುರ ಗ್ರಾಮದಲ್ಲಿ ಶ್ರೀ ನವಿಲೇ ಬಸವೇಶ್ವರ ಸ್ವಾಮಿಯ ರಥೋತ್ಸವ, ಸಾವಿರಾರು ಭಕ್ತರು ಭಾಗಿ
ಭದ್ರಾವತಿ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಕುರಿತು ಮಾಹಿತಿ ತಿಳಿಸಿದ ಅಧಿಕಾರಿಗಳು
ಭದ್ರಾವತಿ: ಖಾಸಗಿ ಶಾಲೆಯ ಸಂಸ್ಥೆ ರೂಪ್ಸಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಪ್ರತಿಭಟನೆ
ಭದ್ರಾವತಿ: ತಾಲ್ಲೂಕಿನ ಗೌಳಿಗರ ಬೀದಿಯಲ್ಲಿ ಮಸಣ ಕೊಳ್ಳಿ ಅಮಲಿ ಹಬ್ಬ ಆಚರಣೆ
ಭದ್ರಾವತಿ: ಸಿಂಗನ ಮನೆ ಹಾಗೂ ತಾವರೆ ರ್ಘಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವಂತ ಗ್ರಾಮದಲ್ಲಿ ಎಸ್ ಎಸ್ ವೈ ಆದೇಶ ಪತ್ರ ವಿತರಿಸಲಾಯಿತು
ಭದ್ರಾವತಿ: ನಗರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಅಂತರಗಂಗೆ ಗ್ರಾಮದ ಜೆಡಿಎಸ್ ಮುಖಂಡರು