ಅಥಣಿ: ಹೆಲಿಕಾಪ್ಟರ್ ದುರಂತ: ಪೊಲೀಸ್ ಅಧಿಕಾರಿ ಅರುಣ ಸಾಳುಂಕೆ ಕುಟುಂಬಕ್ಕೆ ಪ್ರಿಯಾಂಕಾ ಜಾರಕಿಹೊಳಿ ಸಾಂತ್ವನ
Athni, Belagavi | Nov 11, 2026 ಬದರಿನಾಥ–ಕೇದಾರನಾಥ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ಪೊಲೀಸ್ ಅಧಿಕಾರಿ ಅರುಣ ಸಾಳುಂಕೆ ಅವರ ನಿವಾಸಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.