Public App Logo
ಪಿ.ಎಸ್‌.ಐ ವನಿತಾ ಸಹಾಯವಾಣಿ ರವರು ಉರಿಗಾಂ ಪೇಟೆಯಲ್ಲಿ ʼಗ್ಲೋಬಲ್ ಚಾರಿಟಬಲ್ ಟ್ರಸ್ಟ್ʼ ವತಿಯಿಂದ ಹಮ್ಮಿಕೊಂಡಿದ್ದ ನಿರ್ಗತಿಕರಿಗೆ ಹಾಗೂ ಬಡವರಿಗೆ ಉಚಿತ ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, 112 ಸಹಾಯವಾಣಿ ಹಾಗೂ ಅಕ್ಕ ಪಡೆಯ ಬಗ್ಗೆ ಅರಿವು ಮೂಡಿಸಿರುತ್ತಾರೆ. #kgfdistrictpolice #AkkaPadeKGF #DrugFreeKgf #RowdyFreeKGF #RowdyFreeKarnataka #LawAndOrder #CrimeFreeKarnataka #ZeroTolerance #PoliceAction #CrackdownOnCrime #SafetyFirst #CleanUpKarnataka #Safety #DrugFreeKarnataka #ViralVideo #SocialMediaAwareness #SportsAgainstDrugs #SayNoToDrugsSayYesToSports #PlayClean #CleanSports #DrugsFreeBharat #NashaMuktBharat #HighOnSportsNotOnDrugs #GetHookedOnSports #ChooseSportsNotDrugs #AthletesAgainstDrugs #ChampionsDontDoDrugs #YouthInSports #HealthyYouthHealthyFuture #SportsForChange - Yadgir News