Public App Logo
"ಇದನ್ನೇ ಬೇರೆ ಯಾರಾದರೂ ಮಾಡಿದ್ದರೆ, ಇಷ್ಟರಲ್ಲೇ ಬಿಜೆಪಿ ಬೊಬ್ಬೆ ಹೊಡೆಯುತ್ತಿತ್ತು. ಅಲ್ಲದೆ, ದೇಶದ್ರೋಹದ ಪಟ್ಟವನ್ನೂ ಕಟ್ಟುತ್ತಿತ್ತು. ಮತ್ತೊಬ್ಬರ ದೇಶಪ್ರೇಮವನ್ನು ಪ್ರಶ್ನಿಸುವ ಬಿಜೆಪಿ, ಈ ವಿಚಾರಕ್ಕೆ ಏನು ಹೇಳುತ್ತದೆ?" ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಶ್ನಿಸಿದ್ದಾರೆ. "ಸಾಹೇಬರು ಭಾರತದ ಬದಲು ಐರ್ಲೆಂಡ್ ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದಂತಿದೆ" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. - Yadgir News