ಬೆಂಗಳೂರು ಉತ್ತರ: ನಗರದಲ್ಲಿ ಸದ್ದಿಲ್ಲದೇ ಆಕ್ಟಿವ್ ಆದ ರಾಮ್ ಜಿ ಗ್ಯಾಂಗ್! ವಿಜಯ ನಗರದಲ್ಲಿ ಕೈ ಚಳಕ ತೋರಿರುವ ಖದೀಮರು ಸಿಕ್ಕಾಪಟ್ಟೆ ಡೇಂಜರ್!
ವಿಜಯನಗರದಲ್ಲಿ ನಿರ್ಮಾಪಕರ ಕಾರಿನ ಗ್ಲಾಸ್ ಬ್ರೇಕ್ ಮಾಡಿ ಅದರೊಳಗೆ ಇದ್ದ ಹಾರ್ಡ್ ಡಿಸ್ಕ್ ಹಣ ಲ್ಯಾಪ್ ಟಾಪ್ ಖದೀಮರು ಎತ್ತಿದ್ದಾರೆ. ತಮಿಳುನಾಡು ಮೂಲದ ಈ ರಾಮ್ ಜಿ ಗ್ಯಾಂಗ್ ಸಿಕ್ಕಾಪಟ್ಟೆ ನಟೋರಿಯಸ್. ಖದೀಮರ ಆಟ ಬೆಂಗಳೂರಲ್ಲಿ ಹೆಚ್ಚಾಗದ ಹಾಗೇ ಸದ್ಯ ಕಟ್ಟಿ ಹಾಕುವ ಅವಶ್ಯಕತೆ ಇದೆ.