ಉಡುಪಿ: ಉಡುಪಿಯಲ್ಲಿ ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ₹42 ಲಕ್ಷ ಪಂಗನಾಮ, ಶಿಕ್ಷಕಿ ಸೇರಿ ಇಬ್ಬರ ಬಂಧನ
Udupi, Udupi | Oct 30, 2026 ಉಡುಪಿಯಲ್ಲಿ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಿತರಾಗಿ ಮದುವೆ ಪ್ರಸ್ತಾಪ ತಿರಸ್ಕರಿಸಿದ ವ್ಯಕ್ತಿಗೆ ಬ್ಲ್ಯಾಕ್ಮೇಲ್ ಮಾಡಿ 42.97 ಲಕ್ಷ ರೂಪಾಯಿ ಸುಲಿಗೆ ಮಾಡಿದ ಶಿಕ್ಷಕಿ ನಾಗರತ್ನ ಹಾಗೂ ಹೇಮಂತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.