ಹಾರೋಹಳ್ಳಿ: ರಾಮಕೃಷ್ಣಪುರದೊಡ್ಡಿಯಲ್ಲಿ ಶ್ರೀ ನಾಗದೇವತಾ ಸ್ಥಿರ ಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮ
ರಾಮಕೃಷ್ಣಪುರದೊಡ್ಡಿಯಲ್ಲಿ ನಡೆದ ಶ್ರೀ ನಾಗದೇವತಾ ಸ್ಥಿರ ಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಭಾಗವಹಿಸಿದ್ದರು. ಹಾರೋಹಳ್ಳಿ ಬಳಿಯ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ಸಮೀಪ ಈ ಧಾರ್ಮಿಕ ಕಾರ್ಯಕ್ರಮ ನೆರವೇರಿತು.