ಹಾಸನ: ಹಾಸನಾಂಬೆ ದರ್ಶನ: 11 ದಿನಗಳಲ್ಲಿ 21.19 ಕೋಟಿ ರೂ. ಆದಾಯದ ದಾಖಲೆ
Hassan, Hassan | Nov 8, 2026 ಹಾಸನಾಂಬೆ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಸಾಗರ. ಅಕ್ಟೋಬರ್ 29 ರಿಂದ ನವೆಂಬರ್ 8ರವರೆಗೆ ದರ್ಶನ ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ ಬರೋಬ್ಬರಿ 21.19 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.