ಹೊಸಕೋಟೆ: ವಾಗಟ ಗ್ರಾಮದ ವರದರಾಜ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು
ಹೊಸಕೋಟೆ : ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮದ ಶ್ರೀ ವರದರಾಜ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆದಿದ್ದು ಮಹಿಳೆಯರು ಮಕ್ಕಳು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನ ತೇರನ್ನು ಎಳೆಯುವ ಮುಖಾಂತರ ರಥಕ್ಕೆ ಚಾಲನೆ ನೀಡಿದರು, ಇನ್ನು ಇದೇ ಸಂದರ್ಭದಲ್ಲಿ ವಾಗಟ ಗ್ರಾಮದ ಮುಖಂಡ ನರೇಂದ್ರಪ್ಪನವರು ದೇವಸ್ಥಾನ ಇತಿಹಾಸ, ಈ ದೇವಸ್ಥಾನ ಪುನರ್ ಪ್ರತಿಸ್ಟಾಪನೆ ಮಾಡಿದ್ದು ಯಾರು, ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ, ಬಳಿಕ ವಾಗಟ ಗ್ರಾಮದ ನಾಗೇಶ್ ರವರು ಮಾತನಾಡಿ, ನಮ್ಮ ಗ್ರಾಮವನ್ನು ಯೋಗಪುರಿ ಗ್ರಾಮ ಎಂದು ಕರೆಯುತ್ತಿದ್ದು ಈಗ ವಾಗಟ ಎಂದು ನಾಮಕರಣ ಮಾಡಿದ್ದು