ಹೊಸಕೋಟೆ: ಬಿಜೆಪಿಯವರು ಪ್ರತಿಭಟಿಸಬೇಕಾಗಿರುವುದು ರಾಜ್ಯದ ವಿರುದ್ದ ಅಲ್ಲ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಸಚಿವ ರಾಮಲಿಂಗರೆಡ್ಡಿ ಹೇಳಿಕೆ
ಹೊಸಕೋಟೆ : ಹೊಸಕೋಟೆ ನಗರದಲ್ಲಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ಬ್ಯಾಂಕ್ ಡೆಪಾಸಿಟ್ ಮೇಲೆ 2018 ರಿಂದ 24 ರವೆಗೂ 43500ಕೋಟಿ ಕೇಂದ್ರ ಸರ್ಕಾರ ತಗೊಂಡಿದರೆ. ದೇಶದ ಎಲ್ಲಾ ಟೋಲ್ ಬೆಲೆ ಜಾಸ್ತಿ ಮಾಡಿದ್ದಾರೆ. ಅಕ್ಕಿ ಮೇಲೆ 50 % ಜಾಸ್ತಿ ಮಾಡಿದ್ದಾರೆ.. ಮೋದಿ ಸರ್ಕಾರ ಬಂದ್ಮೇಲೆ ದೇಶದ 140 ಕೋಟಿ ಜನರಲ್ಲಿ ನೂರು ಕೋಟಿ ಜನ ಶಕ್ತಿ ಕಳೆದು ಕೊಂಡಿದ್ದಾರೆ. ಜನರತ್ರ ಹಣ ಇಲ್ದೆ ಶಕ್ತಿ ಕಳೆದುಕೊಂಡಿದ್ದಾರೆ.. ಇದು ಮೋದಿ ಹಾಗೂ ಬಿಜೆಪಿ ಸರ್ಕಾರದ 11 ವರ್ಷಗಳ ಸಾಧನೆ.. ಆದ್ದರಿಂದ ಬಿಜೆಪಿ ಅವರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸದೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದರು