ಹೊಸಕೋಟೆಯಲ್ಲಿ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ. ವಿರೋಧ ಪಕ್ಷಗಳು ರಾಜಕೀಯ ಮಾಡಲು ಹೋರಾಟ ಎಲ್ಲಾ ಮಾಡ್ತಾರೆ. ನಮ್ಮ ರಾಜ್ಯ ಅಕ್ಕ ಪಕ್ಕ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮ್ಮಲ್ಲಿ ಕಡಿಮೆ ಇದೆ. ಹಾಲಿನ ಬೆಲೆ ಡಿಸೇಲ್ ಬೆಲೆ ಎಲ್ಲವೂ ಕಡಿಮೆ ಇದೆ. ಕೆಲವು ಸುದಾರಣೆ ಕ್ರಮಗಳು ಆಗಿವೆ ಜನರಿಂದ ನಮಗೆ ಅಂತಹ ಸಮಸ್ಯೆ ಇಲ್ಲ ವಿರೋಧ ಪಕ್ಷಗಳು ಮಾತ್ರ.