ಹುಮ್ನಾಬಾದ್: ಆಷಾಢ ಏಕದಶಿ ಹಿನ್ನೆಲೆಯಲ್ಲಿ ತಾಲೂಕಿನ ಘಾಟಬೋರಾಳದಲ್ಲಿ ಶ್ರದ್ಧಾ ಭಕ್ತಿಯ ದಿಂಡಿ ಉತ್ಸವ
ಆಶಾಢ ಏಕಾದಶಿ ಹಿನ್ನೆಲೆಯಲ್ಲಿ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟು ಗ್ರಾಮದಲ್ಲಿ ಭಾನುವಾರ ಮಧ್ಯಾನ 12:30ಕ್ಕೆ ದಿಂಡಿ ಉತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಪ್ರಮುಖರಾದ ವಿಠಲರಾ ವ ರಾವ್ ಹಳಸೆ, ಪಂಡರಿ ಪಾಟೀಲ, ರಾಜಕುಮಾರ ಭೋಸ್ಲೆ, ಪ್ರಹ್ಲಾದ್ ಎಂಬಾಡೆ, ಜ್ಞಾನೇಶ್ವರ ಭೋಸ್ಲೆ, ಈಶ್ವರ್ ಮಾನಕರೆ, ವಿಜಯಕುಮಾರ ದಾಡ್ಗೆ, ಉದ್ದಾರಾವ್ ಭುಜಂಗೆ, ಧೋಂಡಿಬಾ ಇರ್ದೆ, ಪ್ರಕಾಶ ಮಾನಕರೆ, ಬಾಬುರಾವ್ ಪಾಟೀಲ, ಬಾಳು ಬೋಸ್ಲೆ ಮತ್ತಿತರರು ಹಾಜರಿದ್ದರು.