ಚನ್ನಪಟ್ಟಣ: ಶ್ರೀ ಚನ್ನಮ್ಮ ಟ್ರಸ್ಟ್ ವತಿಯಿಂದ ಉಚಿತ ಗಣಪತಿ ಮೂರ್ತಿ ವಿತರಣೆ
ಚನ್ನಪಟ್ಟಣದಲ್ಲಿ ಶ್ರೀ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ 17ನೇ ವರ್ಷದ ಉಚಿತ ಗಣಪತಿ ಮೂರ್ತಿ ವಿತರಣೆ ಕಾರ್ಯಕ್ರಮ ನಡೆಯಿತು. ದೊಡ್ಡ ಮಳೂರಿನ ಸಾಯಿ ಮಂದಿರ ಕಲ್ಯಾಣ ಮಂಟಪದಲ್ಲಿ ಎಚ್.ಸಿ. ಜಯಮುತ್ತು ಅವರ ನೇತೃತ್ವದಲ್ಲಿ ಮೂರ್ತಿಗಳನ್ನು ವಿತರಿಸಲಾಯಿತು.