ಉಡುಪಿ: ಶ್ರೀ ಮಧ್ವಾಚಾರ್ಯರ ಜಯಂತಿ: ಸರ್ಕಾರದ ಅಧಿಕೃತ ಆಚರಣೆಗೆ ಆದೇಶ, ಪುತ್ತಿಗೆ ಶ್ರೀಗಳಿಂದ ಅಭಿನಂದನೆ
Udupi, Udupi | Oct 16, 2026 ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಇನ್ನು ಮುಂದೆ ಸರ್ಕಾರವೇ ಅಧಿಕೃತವಾಗಿ ಆಚರಿಸಲಿದೆ. ಅಕ್ಟೋಬರ್ 14, 2026ರಂದು ಸರ್ಕಾರ ಆದೇಶ ಹೊರಡಿಸಿದ್ದು, ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಈ ನಿರ್ಧಾರವನ್ನು ಸ್ವಾಗತಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.