ಮಧುಗಿರಿ: ಕೊಡಿಗೇನಹಳ್ಳಿ: ಮನೆ ನಿರ್ಮಾಣದ ವೇಳೆ 11 ಕೆ.ವಿ. ವಿದ್ಯುತ್ ತಂತಿ ತಾಗಿ ಕಾರ್ಮಿಕ ಸಾವು
ಕೊಡಿಗೇನಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣ ಕಾಮಗಾರಿ ವೇಳೆ 11 ಕೆ.ವಿ. ವಿದ್ಯುತ್ ತಂತಿ ತಾಗಿ ಅನಿಲ್ ಕುಮಾರ್ (34) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಕಬ್ಬಿಣದ ಮಟ್ಟಗೋಲು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.