ಮಾಗಡಿ: ಗೋಪಹಳ್ಳಿಯಲ್ಲಿ ಎನ್ ಡಿ ಎ ಮುಖಂಡರೊಂದಿಗೆ ಬಿಜೆಪಿ ಅಧ್ಯಕ್ಷರ ಸಭೆ
ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿ ಹೋಬಳಿಯ ಗೋಪಹಳ್ಳಿ ಪಂಚಾಯತಿಯಲ್ಲಿ ಎನ್ ಡಿ ಎ ಮುಖಂಡರೊಂದಿಗೆ ಮಾಗಡಿ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಸಾದ್ ಗೌಡ ಅವರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಿಡದಿ ಹೋಬಳಿ ಗ್ರಾಮಾಂತರ ಅಧ್ಯಕ್ಷ ಆನಂದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.