ಮಡಿಕೇರಿ: ವಿರಾಜಪೇಟೆ ಗಣೇಶೋತ್ಸವ ಸ್ಥಗಿತ: ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯೋಗೇಶ್ ನಾಯ್ಡು
ವಿರಾಜಪೇಟೆ ಗೌರಿ ಗಣೇಶೋತ್ಸವವನ್ನು ಪೊಲೀಸರು ಅರ್ಧಕ್ಕೆ ನಿಲ್ಲಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತ ಯೋಗೇಶ್ ನಾಯ್ಡು ಆಕ್ರೋಶ ಹೊರಹಾಕಿದ್ದಾರೆ. ಸುಳ್ಳು ವದಂತಿ ಹರಡಿ ಹಬ್ಬದ ವಾತಾವರಣ ಹಾಳು ಮಾಡಲಾಗಿದೆ ಎಂದು ಆರೋಪಿಸಿ, ಪೊಲೀಸರ ಶಾಂತಿ ಸಭೆಯನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ.