ಪಾವಗಡ: ಪಾವಗಡದಲ್ಲಿ 30 ಕೋಟಿ ರೂ. ವೆಚ್ಚದ ದೇವಸ್ಥಾನ ಅಭಿವೃದ್ಧಿ; ಮಣ್ಣಿನ ರಸ್ತೆ ಮುಕ್ತಕ್ಕೆ ಶಾಸಕರ ಗುರಿ
ಪಾವಗಡದಲ್ಲಿ ಶಾಸಕ ಎಚ್.ವಿ. ವೆಂಕಟೇಶ್ ಅವರಿಂದ ಪ್ರಜಾ ಸೇವಾ ಅಭಿಯಾನ. ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ 30 ಕೋಟಿ ರೂ. ಯೋಜನೆ ಮತ್ತು ತಾಲೂಕಿನಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣದ ಭರವಸೆ.