Public App Logo
Jansamasya
हादसा
News
Bjp
National
Police
Bihar
कांग्रेस
भाजपा
Congress
Modi
Delhi
Viral
Crime
Jharkhand
Up
Bollywood
दिल्ली
Breakingnews
Nitishkumar
Madhya_pradesh
सोशल_मीडिया
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh

ಸಿದ್ಧಾಪುರ: ಹೆಸ್ಕಾಂ ಉಪವಿಭಾಗದ ಬಿಳಗಿ ಶಾಖೆಯ ದೊಡ್ಮನೆ ಮತ್ತು ಬಿಳಗಿ ಫೀಡರನಲ್ಲಿ ವಿದ್ಯುತ್ ವ್ಯತ್ಯಯ, ಹೆಸ್ಕಾಂ ಪ್ರಕಟಣೆ

ಸಿದ್ದಾಪುರ : ತಾಲೂಕಿನ ಹೆಸ್ಕಾಂ ಉಪವಿಭಾಗದ ಬಿಳಗಿ ಶಾಖೆಯ ದೊಡ್ಮನೆ ಮತ್ತು ಬಿಳಗಿ ಫೀಡರನಲ್ಲಿ ಬಿಳಗಿ ಮಾರಿಕಾಂಬಾ ದೇವಿಯ ಜಾತ್ರಾ ಪ್ರಯುಕ್ತ ತುರ್ತು ಕಾಮಗಾರಿ ನಡೆಯುವುದರಿಂದ ಇಂದು ಜ.16ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದ್ದು, ಎಂದಿನಂತೆ ಗ್ರಾಹಕರು ಸಹಕರಿಸುವಂತೆ ಸಿದ್ದಾಪುರದ ಹೆಸ್ಕಾಂ ಉಪ ವಿಭಾಗವು ಇಂದು ಶುಕ್ರವಾರ ಬೆಳಗ್ಗೆ 600 ಗಂಟೆಗೆ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.