ಚಿಕ್ಕನಾಯಕನಹಳ್ಳಿ: ಕಂಪನಹಳ್ಳಿ: ಸಿಸಿ ರಸ್ತೆಯಿಂದ ಚರಂಡಿ ಇಲ್ಲದೆ ವಿಕಲಚೇತನ ಮಹಿಳೆಯ ಮನೆಗೆ ನುಗ್ಗಿದ ಮಳೆನೀರು
ಚಿಕ್ಕನಾಯಕನಹಳ್ಳಿ ತಾಲೂಕಿನ ಕಂಪನಹಳ್ಳಿಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಸಿಸಿ ರಸ್ತೆ ನಿರ್ಮಿಸಿದ್ದರಿಂದ, ಮಳೆನೀರು ಮನೆಗೆ ನುಗ್ಗಿ ವಿಕಲಚೇತನ ಮಹಿಳೆ ಮೈದಿನಾಬಿ ಅವರ ದಿನಬಳಕೆಯ ವಸ್ತುಗಳು ಹಾಳಾಗಿವೆ. ಅಧಿಕಾರಿಗಳು ತಕ್ಷಣ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.