ರಾಯಬಾಗ: ಬೆಳಗಾವಿಯ ಕರಿಸಿದ್ದೇಶ್ವರ ಮಠದ ಧ್ರುವರಾಜಾ ಆನೆ ನಿಧನ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಕನೂರು ಗ್ರಾಮದ ಕರಿಸಿದ್ದೇಶ್ವರ ದೇಗುಲದ ಧ್ರುವರಾಜಾ ಆನೆ ಶುಕ್ರವಾರ ಬೆಳಗ್ಗೆ ಅನಾರೋಗ್ಯದಿಂದ ಮೃತಪಟ್ಟಿದೆ. ಕಳೆದ 25 ವರ್ಷಗಳಿಂದ ಮಠದ ಆನೆಯಾಗಿ ಭಕ್ತರ ಪ್ರೀತಿಗೆ ಪಾತ್ರವಾಗಿದ್ದ ಧ್ರುವರಾಜಾನ ಅಗಲಿಕೆಗೆ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.