ಬಳ್ಳಾರಿ: ಅಂಚೆ ಜೀವ ವಿಮೆ ಸೇವೆಗಳಲ್ಲಿ ನವೆಂಬರ್ 16 ರಿಂದ ತಾತ್ಕಾಲಿಕ ವ್ಯತ್ಯಯ
ಬಳ್ಳಾರಿ ಅಂಚೆ ಜೀವ ವಿಮೆ ಗ್ರಾಹಕರಿಗೆ ಪ್ರಮುಖ ಸೂಚನೆ. ಹೊಸ ಇನ್ಶೂರೆನ್ಸ್ ಮ್ಯಾನೇಜ್ ಮೆಂಟ್ ಸೊಲ್ಯೂಷನ್ ಅಳವಡಿಕೆ ಹಿನ್ನೆಲೆ ನವೆಂಬರ್ 16 ರಿಂದ 24 ರವರೆಗೆ ಪಿಎಲ್ಐ/ಆರ್ಪಿಎಲ್ಐ ಸೇವೆಗಳು ಇರುವುದಿಲ್ಲ. ಗ್ರಾಹಕರು ತಮ್ಮ ಪ್ರೀಮಿಯಂ ಬಾಕಿಗಳನ್ನು ನವೆಂಬರ್ 15 ರ ರಾತ್ರಿ 11.59 ರೊಳಗೆ ಪಾವತಿಸಲು ಸೂಚಿಸಲಾಗಿದೆ.