Public App Logo
Jansamasya
News
पुलिस
Bjp
National
Police
Bihar
India
जनसमस्या
चुनाव
बीजेपी
भाजपा
Congress
Modi
Delhi
Viral
Up
Iyc
Bollywood
Patna
Breakingnews
महिला
Narendramodi
Nitishkumar
Madhya_pradesh
Mp
Madhyapradesh
Ahmedabad
Pmmodi
Rahulgandhi

ಸಿಂಧನೂರು: ತಾಲ್ಲೂಕಿ ತುಂಗಭದ್ರ ನದಿ ದಡದಲ್ಲಿ ಅಪರಿಚಿತ ವೃದ್ಧನ ಶವ ಪತ್ತೆ

Sindhnur, Raichur | Nov 28, 2025
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ದಡೇಸೂರು ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ಈಶ್ವರ ಗುಡಿಯ ಹತ್ತಿರ ಬಯಲು ಜಾಗದಲ್ಲಿ ಶುಕ್ರವಾರ 9ಗಂಟೆ ಅಪರಿಚಿತ ಶವ ಪತ್ತೆಯಾಗಿದೆ. ಅಂದಾಜು 60-65 ವರ್ಷ ವಯಸ್ಸಿನ ಅಪರಿಚಿತ ವೃದ್ಧನ ಶವ ದೊರೆತಿರುತ್ತಿದ್ದು. ಸದರಿ ಶವದ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರಿಗಾಗಲಿ, ಸಾರ್ವಜನಿಕರಲ್ಲಿ ಯಾವುದೇ ಮಾಹಿತಿ‌ ಇಲ್ಲ. ಶವವನ್ನು ಮೃತನ ಬಗ್ಗೆ ಅಥವಾ ರಕ್ತ ಸಂಬಂಧಿಕರ ಪತ್ತೆಗಾಗಿ‌ ಶವ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು. ಮೃತನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸಿಂಧನೂರು ಗ್ರಾಮಾಂತರ ಠಾಣೆಗೆ ಸಂಪರ್ಕಿಸಲು ಸೂಚಿಸಲಾಗಿದೆ.