ಹಾಸನ: ಹಾಸನಾಂಬ ಜಾತ್ರೆಯ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿಗಳಿಗೆ ಗೌರವ ಸನ್ಮಾನ
Hassan, Hassan | Nov 13, 2026 ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಹಗಲಿರುಳು ದುಡಿದ ಪೌರಕಾರ್ಮಿಕರು, ಚೆಸ್ಕಾಂ ಸಿಬ್ಬಂದಿಗಳು ಹಾಗೂ ಇತರ ಶ್ರಮಿಕರಿಗೆ ಹಾಸನದಲ್ಲಿ ಅಭಿನಂದನಾ ಸಮಾರಂಭ ನಡೆಸಲಾಯಿತು. ಶಾಸಕ ಸ್ವರೂಪ್ ಪ್ರಕಾಶ್ ಅವರು ಈ ಸೇವಾಯೋಧರನ್ನು ಸನ್ಮಾನಿಸಿ, ಭೋಜನದ ವ್ಯವಸ್ಥೆ ಮಾಡಿದರು.