ಉಡುಪಿ: ಉಚ್ಚಿಲ ದಸರಾ: ಪ್ಲಾಸ್ಟಿಕ್ ಬಾಟಲಿಗಳ ಬೃಹತ್ ಮೀನಿನ ಮಾದರಿ ಸಖತ್ ವೈರಲ್!
Udupi, Udupi | Oct 14, 2026 ಉಡುಪಿ ಉಚ್ಚಿಲ ದಸರಾ ವಸ್ತು ಪ್ರದರ್ಶನದಲ್ಲಿ 2,500 ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಿದ 23 ಅಡಿ ಉದ್ದದ ಮೀನು ಕಲಾಕೃತಿ ಜನರ ಆಕರ್ಷಣೆಯಾಗಿದೆ. ಇದರೊಂದಿಗೆ ಗ್ರಾಮೀಣ ಸೊಗಡು, ಕರಕುಶಲ ಕಲೆಗಳು ಹಾಗೂ ವಿವಿಧ ಪರಿಸರ ಜಾಗೃತಿಯ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ.