ಬೆಳಗಾವಿ: ಬದುಕಿನ ಸಾರ್ಥಕತೆ ಅರಿಯುವುದು ಮುಖ್ಯ: ಯುವ ಜನತೆಗೆ ಬಸವರಾಜ ಬೊಮ್ಮಾಯಿ ಕಿವಿಮಾತು
ಬೆಳಗಾವಿಯಲ್ಲಿ ನಡೆದ ಡಾ. ಆರ್.ಡಿ. ರಾನಡೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ. ಯಶಸ್ಸಿನ ಹಿಂದೆ ಬೀಳದೆ ಕಾಯಕ ಮತ್ತು ದಯೆಯಿಂದ ಶ್ರೇಷ್ಠ ಸಾಧಕರಾಗಲು ಯುವಕರಿಗೆ ಕರೆ ನೀಡಿದರು.