Public App Logo
Jansamasya
News
���ुलिस
Bjp
National
Bihar
India
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking

ಹೊಸಕೋಟೆ: ಕೊಳತ್ತೂರು ಗೇಟ್ ಬಳಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ದ್ವಿಚಕ್ರ ವಾಹನ ಸವಾರ ಸಾವು

ಹೊಸಕೋಟೆ : ಕಾರು ಮತ್ತು ದ್ವಿಚಕ್ರ ವಾಹನದ‌‌ ನಡುವೆ ಅಪಘಾತ.ಅಪಘಾತ ರಭಸಕ್ಕೆ ದ್ವಿಚಕ್ರ ವಾಹನ ಸವಾರ‌ ಸಾವು. ಹೊಸಕೋಟೆಯ ಕೊಳತೂರು ಗೇಟ್ ಬಳಿ ಘಟನೆ. ಪ್ರಶಾಂತ್(26) ಮೃತ ದುರ್ದೈವಿ.ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು.ಡಿಕ್ಕಿಯ ರಭಸಕ್ಕೆ ನುಜ್ಜುಗುಜ್ಜಾದ ದ್ವಿಚಕ್ರ ವಾಹನ.